ಲೇಖನಗಳು - Artcilesಶ್ರೀ ರಂಗಪಟ್ಟಣದ  ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನನ್ನ ಕುಟುಂಬಕ್ಕೆ ತೋರಿಸಬೇಕು..ಹಾಗೆಯೇ...ಸಧ್ಯದ ಕಷ್ಟವನ್ನು ತಡೆದುಕೊಳ್ಳುವ ಗಟ್ಟಿ ಮನಸನ್ನು ಕೊಡು ಎಂದು ಕೇಳುತ್ತಿದ್ದಾಗ...

ಶ್ರೀರಂಗ ಕಣ್ಣ ಮುಂದೆ ಬಂದಂತಾಗಿ ..."ಶ್ರೀಕಾಂತ...ನಿನ್ನಂತೆ ಹಲವಾರು ಭಕ್ತರು ಇದೆ ವಿಧವಾದ ಹಲವಾರು ಕೋರಿಕೆಗಳನ್ನು ಸಲ್ಲಿಸುತ್ತಾ ಇದ್ದಾರೆ ...ನಾನು ಅವರಿಗೆ ಉತ್ತರ ಹೇಳಿ ಹೇಳಿ ಸುಸ್ತಾಗಿ ಮಲಗಿ ಬಿಟ್ಟಿದ್ದೇನೆ...ನೋಡು ನಾನು ಇರುವ ಪರಿ ಕೆಳಗಿನ ಚಿತ್ರದಲ್ಲಿರುವಂತೆ ಇದ್ದೇನೆ...."

"ಮೈಸೂರಿನಲ್ಲಿರುವ ಬಾಲಸುಬ್ರಮಣ್ಯ ಅಥವಾ ಎಲ್ಲರಿಗೂ ಚಿರಪರಿಚಿತರಾಗಿರುವಂತೆ "ಬಾಲು" ಎನ್ನುವರು ಇಂದಿಗೆ ಸರಿಯಾಗಿ ಎರಡು ವರ್ಷಗಳಿಂದ ಶ್ರೀರಂಗ ಪಟ್ಟಣದ ಇತಿಹಾಸ, ಮಹತ್ವ, ಅದರ ಚಿತ್ರಗಳು ಎಲ್ಲವನ್ನು ವಿವರಿಸುತ್ತ ಬಂದಿದ್ದಾರೆ..ಅದನ್ನು ಓದಿ, ನಲಿ, ಮತ್ತು ಆ ಎಲ್ಲ ಜಾಗಗಳಿಗೆ ನೀನು ಒಮ್ಮೆ ಭೇಟಿ ಕೊಡು.. ಇದು ನನ್ನ ಆಜ್ಞೆ,,ಹಾಗು ಆಶೀರ್ವಾದ..ಹಾಗೆಯೇ..ಬಾಲು ಅವರು ಶ್ರಮವಹಿಸಿ ಮಾಡುತ್ತಿರುವ ಈ ಸುವರ್ಣ ಕಾರ್ಯಕ್ಕೆ ಒಂದು ಕೃತಜ್ಞತೆ ಹೇಳಿದ ಹಾಗೆ ಆಗುತ್ತೆ..."

ಶ್ರೀ ರಂಗಪಟ್ಟಣದ ದರ್ಶನ - ಬಾಲು ಸರ್ ಮಾರ್ಗದರ್ಶನ (2012)
-----------------------------------------------------------------------------------------------------------
ನನ್ನ ಮೆಚ್ಚಿನ ಹವ್ಯಾಸ ಚಾರಣ... ಇದರ ಬಗ್ಗೆ ಬಾಲು ಸರ್ ಬರೆದಿರುವ ಮಾಹಿತಿಗಳನ್ನ  ಬರೆಯಲು ಒಂದು ಬ್ಲಾಗನ್ನೇ ತೆರೆಯಬೇಕೆನೋ....
ಕತ್ತಲೆ ಬೀಡಾದ ಕಗ್ಗತ್ತಲೇ ಕಾಡು ನಾಗರಹೊಳೆ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿ ಗಿರಿ ರಂಗನ ಬೆಟ್ಟ ಹಾಗು ಕಾಡುಗಳು, ಕನಕಪುರದ ಬಳಿ ಇರುವ ಭೀಮನ ಕಿಂಡಿ...ದಿಲ್ಲಿಯ ಪಯಣ, ಮೈಸೂರಿನ ಸುತ್ತ ಮುತ್ತ ಇರುವ ಅನೇಕ ಪ್ರೇಕ್ಷಣೀಯ ತಾಣಗಳು...ಇವನ್ನೆಲ್ಲ ಸೇರಿಸಿ ಒಂದು ಪಟ್ಟಿಯನ್ನೇ ಸಿದ್ಧ ಮಾಡಿಕೊಂಡಿದ್ದೇನೆ...ಅವಕಾಶವಾದಗೆಲ್ಲ..ದೇಹದಲ್ಲಿ ಹುಮ್ಮಸ್ಸಿರುವ ತನಕ ಈ ಜಾಗಗಳನ್ನೆಲ್ಲ ನೋಡಿ, ಛಾಯ ಪೆಟ್ಟಿಗೆಯಲ್ಲಿ ಸೆರೆ ಹಿಡಿದು...ಬ್ಲಾಗ್ ಲೋಕಕ್ಕೆ ತುಂಬಾ ಬೇಕು ಅಂತ...
ಅದ್ಭುತ ಮಾಹಿತಿಯ ಕೇಂದ್ರ ನಮ್ಮ ಬಾಲು ಸರ್...ಅವರ ವಿಸ್ಮಯ ಲೋಕದಲ್ಲಿ ಒಮ್ಮೆ ಓಡಾಡಿಬನ್ನಿ..ನಾವು ದಿನ ನೋಡುವ..ಹಾಗು ಗಮನ ಕೊಡದ ಎಷ್ಟೋ ವಿಷಯಗಳು ನಮ್ಮ ಗಮನ ಸೆಳೆಯುವುದಂತು ಖಚಿತ...ಮುಂದೆ ನೀವೇ ಓದಿ ಆನಂದಿಸಿ
ಅದ್ಭುತ ಮಾಹಿತಿಯ ಕೇಂದ್ರ ನಮ್ಮ ಬಾಲು ಸರ್ (2012)
------------------------------------------------------------------------------------------------------------

A casual talk between Sandeep and myself in a cab late in the evening triggered the idea of pushing out of extra calories by being part with the nature for a day, and their an idea of forming a team spilled the bean.

What followed was a dream marathon where in the small team grew big, now brimming with 30 plus members zipping on the beautiful locations with out stamping & littering the mother nature!

Alemaarigalu Team Silver Jubilee (2013)

No comments:

Post a Comment