tag:blogger.com,1999:blog-5347742928765061910.post803123541216604569..comments2024-02-19T14:05:00.896+05:30Comments on Tripping Life: ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಮರೆಹಳ್ಳಿ, ಮಳವಳ್ಳಿ ಒಂದು ಪ್ರವಾಸSrikanth Manjunathhttp://www.blogger.com/profile/04152086368173454221noreply@blogger.comBlogger15125tag:blogger.com,1999:blog-5347742928765061910.post-76969484066170596002015-03-24T16:44:22.262+05:302015-03-24T16:44:22.262+05:30ಸುಂದರವಾದ ಬರಹಗಳಿಂದ ಮನಸ್ಸಿಗೆ ಭಕ್ಕಿ ಭಾವದ ಕ್ಷಣ
ಸುಂದರವಾದ ಬರಹಗಳಿಂದ ಮನಸ್ಸಿಗೆ ಭಕ್ಕಿ ಭಾವದ ಕ್ಷಣ
Anonymoushttps://www.blogger.com/profile/01195289533905049214noreply@blogger.comtag:blogger.com,1999:blog-5347742928765061910.post-63702037248742611422012-12-09T16:36:03.688+05:302012-12-09T16:36:03.688+05:30.ಧನ್ಯವಾದಗಳು ಬಾಲೂ ಸರ್...ದೇಶ ಸುತ್ತವ ತಾಕತ್ ಇಲ್ಲದೆ ಹೋದ....ಧನ್ಯವಾದಗಳು ಬಾಲೂ ಸರ್...ದೇಶ ಸುತ್ತವ ತಾಕತ್ ಇಲ್ಲದೆ ಹೋದರು.ಸುತ್ತ ಮುತ್ತ ಸುತ್ತುವ ಆಸೆ ಬೆಳೆದಿತ್ತು...ನಿಮ್ಮ ಬ್ಲಾಗ್ ಗಳನ್ನೂ ಓದಿದಾಗ ಅದು ಇನ್ನಷ್ಟು ಬೆಳೆದು ಹೆಮ್ಮರವಾಯಿತು...ಅಂಥಹ ಒಂದು ಹೆಮ್ಮರ ನನಗೆ ಹಾರಿಸುತ್ತಿದೆ ಅಂದರೆ ನಾನೇ ಭಾಗ್ಯವಂತ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-70053184084056399542012-12-07T22:12:45.898+05:302012-12-07T22:12:45.898+05:30ಪ್ರೀತಿಯ ಶ್ರೀಕಾಂತ್ ಮಾರೆಹಳ್ಳಿಯ ಶ್ರೀ ಲಕ್ಹ್ಮಿ ನರಸಿಂಹ ದ...ಪ್ರೀತಿಯ ಶ್ರೀಕಾಂತ್ ಮಾರೆಹಳ್ಳಿಯ ಶ್ರೀ ಲಕ್ಹ್ಮಿ ನರಸಿಂಹ ದೇವಾಲಯದ ಸುಂದರ ವಿವರಣೆ ನಿಮ್ಮಿಂದ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರವಾಸದ ಉತ್ಸಾಹ ನನಗೆ ಸ್ಪೂರ್ತಿಯಾಗುತ್ತಿದೆ. ನಿಮ್ಮ ವಿವರಣೆ ಎಂತಹವರನ್ನೂ ಸೆಳೆಯುತ್ತದೆ. ನಿಮ್ಮ ಯಾನ ಮುಂದುವರೆಸಿ.

ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-5347742928765061910.post-83011231788021427992012-12-07T17:27:52.327+05:302012-12-07T17:27:52.327+05:30ಪ್ರಕಾಶ ಚಿಕ್ಕಪ್ಪ..ಕುಂತಲ್ಲೇ ವಿಶ್ವವನ್ನು ನೋಡಬಹುದು ಎಂದು...ಪ್ರಕಾಶ ಚಿಕ್ಕಪ್ಪ..ಕುಂತಲ್ಲೇ ವಿಶ್ವವನ್ನು ನೋಡಬಹುದು ಎಂದು ತೋರಿಸಿದ್ದು ಗಣಪ...ಅವನ ಮುಂದೆ ನಾವು ಸುಮ್ಮನೆ ಅಲೆದಾದುತಿದ್ದೇವೆ..ನಿಮಗೆ ಖುಷಿ ಕೊಟ್ಟಿದೆ ಅಂದರೆ ಈ ಬರವಣಿಗೆಗೆ ಯಶಸ್ಸು ದಕ್ಕಿದಂತೆ..ಧನ್ಯವಾದಗಳು ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-20548556720408625232012-12-07T17:26:01.835+05:302012-12-07T17:26:01.835+05:30ರೂಪ ಈ ಸ್ಥಳ ಸೊಗಸಾಗಿದೆ.ಮೈಸೂರಿಗೆ ಹೋಗುವಾಗ ಒಂದೆರಡು ಘಂಟೆ...ರೂಪ ಈ ಸ್ಥಳ ಸೊಗಸಾಗಿದೆ.ಮೈಸೂರಿಗೆ ಹೋಗುವಾಗ ಒಂದೆರಡು ಘಂಟೆಗಳು ಸುಮಧುರವಾಗಿ ಕಳೆಯುತ್ತದೆ..ಮುಂದೆ ಇರುವ ಹೊಲಗದ್ದೆಗಳು, ನೀರಿನ ಕಾಲುವೆ ಮನಸಿಗೆ ಮುದ ನೀಡುತ್ತವೆ..ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-86017010675203195232012-12-07T17:24:29.880+05:302012-12-07T17:24:29.880+05:30ಬದರಿ ಸರ್..ನಿಮ್ಮ ಹಾರೈಕೆ ನಮಗೆ ಕವಚ...ಹೌದು ದೇಗುಲ ಗಮನ ಸ...ಬದರಿ ಸರ್..ನಿಮ್ಮ ಹಾರೈಕೆ ನಮಗೆ ಕವಚ...ಹೌದು ದೇಗುಲ ಗಮನ ಸೆಳೆಯುತ್ತದೆ.ಒಳ ಆವರಣದಲ್ಲಿನ ಬೆಳಕು ನೆರಳಿನ ಕಣ್ಣಾಮುಚ್ಚಾಲೆ...ಮನಸೆಳೆಯುತ್ತದೆ..ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-27559233263267648412012-12-07T17:23:08.194+05:302012-12-07T17:23:08.194+05:30ಅರವಿಂದ್.ಹೌದು ತುಂಬಾ ಖುಷಿ ಆಯಿತು ಈ ಸ್ಥಳಕ್ಕೆ ಭೇಟಿ ಕೊಟ್...ಅರವಿಂದ್.ಹೌದು ತುಂಬಾ ಖುಷಿ ಆಯಿತು ಈ ಸ್ಥಳಕ್ಕೆ ಭೇಟಿ ಕೊಟ್ಟಾಗ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-35113752388057518002012-12-07T17:22:18.064+05:302012-12-07T17:22:18.064+05:30ಪ್ರಕಾಶಣ್ಣ...ಧನ್ಯವಾದಗಳು ಎಲ್ಲಿಂದ ಎಲ್ಲಿಗೆ ಹೋಲಿಕೆ..ಒಹ್...ಪ್ರಕಾಶಣ್ಣ...ಧನ್ಯವಾದಗಳು ಎಲ್ಲಿಂದ ಎಲ್ಲಿಗೆ ಹೋಲಿಕೆ..ಒಹ್ ಒಹ್...ನಿಮ್ಮ ಶುಭ ಮನಸಿಗೆ ಧನ್ಯವಾದಗಳು!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-33496167180788385032012-12-07T17:21:11.757+05:302012-12-07T17:21:11.757+05:30ಧನ್ಯವಾದಗಳು ಸುಗುಣ ಮೇಡಂ..ಕೆಲವೊಮ್ಮೆ ನಮಗರಿಯದೆ ಒಂದು ಪ್ರ...ಧನ್ಯವಾದಗಳು ಸುಗುಣ ಮೇಡಂ..ಕೆಲವೊಮ್ಮೆ ನಮಗರಿಯದೆ ಒಂದು ಪ್ರವಾಸಕ್ಕೆ ನಮ್ಮನ್ನು ಎಳೆದು ಬಿಡುತ್ತಾರೆ.ಅಂಥಹ ಒಂದು ಸುಮಧುರ ಘಳಿಗೆ ಈ ಪ್ರವಾಸದಲ್ಲಿತ್ತು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-5529870021943217892012-12-06T10:22:45.031+05:302012-12-06T10:22:45.031+05:30ಆತ್ಮೀಯ ಶ್ರೀಕಾಂತ,
ಒಂದುಪೈಸೆಯು ಖರ್ಚಿಲ್ಲದಂತ...ಆತ್ಮೀಯ ಶ್ರೀಕಾಂತ,
ಒಂದುಪೈಸೆಯು ಖರ್ಚಿಲ್ಲದಂತೆ ದೇವರದರ್ಶನ ಆಯಿತು. ನಮಗೆ ನಷ್ಟ ಎಂದರೆ "ನಾಷ್ಟಾ " ಮಾತ್ರ. ಉತ್ತಮ ಚಿತ್ರಗಳು ಮತ್ತು ಪ್ರಸ್ತುತಿ. ಹೀಗೆ ನಡೆಯಲಿ ನಿನ್ನ ಪ್ರವಾಸ ಕಥನ.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-5347742928765061910.post-37831715883738729992012-12-06T08:29:20.721+05:302012-12-06T08:29:20.721+05:30Hi, SthaLavivara....sundara chitragaLu....e-sthala...Hi, SthaLavivara....sundara chitragaLu....e-sthalakkomme bEti needuvante preprepiside. Nice Article Srikanth.
Roopabilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5347742928765061910.post-22340469109100509112012-12-06T08:21:46.234+05:302012-12-06T08:21:46.234+05:30ಲಕ್ಷ್ಮೀನರಸಿಂಹ ಸ್ವಾಮಿಯ ಮನಸ್ಸಿನಲ್ಲಿ ಅಚ್ಚಳೆಯುವ ರೂಪ. ದ...ಲಕ್ಷ್ಮೀನರಸಿಂಹ ಸ್ವಾಮಿಯ ಮನಸ್ಸಿನಲ್ಲಿ ಅಚ್ಚಳೆಯುವ ರೂಪ. ದೀಗುಲದ ಶಿಲ್ಪ ಕಲೆ ಮನ ಸೆಳೆಯಿತು.

ರಸ್ತೆ ನಕ್ಷೆಗಾಗಿ ಧನ್ಯವಾದಗಳು.

ಜಗದ ಸುತ್ತ
ನಿಮ್ಮ ಚಿತ್ತ
ಶ್ರೀಮಗೆ ಒಲಿಯಲಿ
ವಿಶ್ವ ಪ್ರವಾಸBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5347742928765061910.post-37890594233549745962012-12-05T20:35:48.378+05:302012-12-05T20:35:48.378+05:30ಸೊಗಸಾದ ಜಾಗ.ಸೊಗಸಾದ ಜಾಗ.Aravind GJhttps://www.blogger.com/profile/13407465585269521044noreply@blogger.comtag:blogger.com,1999:blog-5347742928765061910.post-13993804318468934982012-12-05T18:43:45.531+05:302012-12-05T18:43:45.531+05:30ಶ್ರೀಕಾಂತ್...
ನೀವು ನಮ್ಮ ಬಾಲಣ್ಣನ ಥರಹ ಆಗಿಬಿಟ್ಟಿದ್ದೀರ...ಶ್ರೀಕಾಂತ್...

ನೀವು ನಮ್ಮ ಬಾಲಣ್ಣನ ಥರಹ ಆಗಿಬಿಟ್ಟಿದ್ದೀರಿ..
ಚಂದದ ಫೋಟೊ ಲೇಖನ...

ನಮಗೂ ಈ ಕ್ಷೇತ್ರವನ್ನು ನೋಡುವ ಆಸೆ ಆಗ್ತಾ ಇದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5347742928765061910.post-50283921720492774382012-12-05T15:57:18.952+05:302012-12-05T15:57:18.952+05:30ಸುಂದರ ಸ್ಥಳ ಪರಿಚಯ.. ನಾವು ನೋಡಿಲ್ಲ ನಮ್ಮ ಲಿಸ್ಟ್ ಗೆ ಸೇರ...ಸುಂದರ ಸ್ಥಳ ಪರಿಚಯ.. ನಾವು ನೋಡಿಲ್ಲ ನಮ್ಮ ಲಿಸ್ಟ್ ಗೆ ಸೇರಿಸಿದ್ದೇವೆ ಮುಂದಿನ ಸರಿ ಪ್ರಯಾಣವಿದ್ದಾಗ ಹೋಗಿ ಬರುತ್ತೇವೆ. ಕುಟುಂಬ ಪರಿವಾರ ಸಮೇತ ದೇವರ ದರ್ಶನ ಮಾಡಿಬಂದಿದ್ದೀರಿ...ಮನಸುhttps://www.blogger.com/profile/03019695095868617053noreply@blogger.com