tag:blogger.com,1999:blog-5347742928765061910.post7890531017329758442..comments2024-02-19T14:05:00.896+05:30Comments on Tripping Life: ಸಾಗರ ಪುಸ್ತಕದ ಸಾಗರ...ಶ್ರೀಮಾನ್ ಅಂಕೆ ಗೌಡರ ಪುಸ್ತಕದ ಸಾಮ್ರಾಜ್ಯ ಒಂದು ಪಕ್ಷಿ ನೋಟ (23.06.12)Srikanth Manjunathhttp://www.blogger.com/profile/04152086368173454221noreply@blogger.comBlogger8125tag:blogger.com,1999:blog-5347742928765061910.post-32026948784435845022012-07-02T10:42:04.369+05:302012-07-02T10:42:04.369+05:30Shrikaant sir nimma lekhanagalalli punch line supe...Shrikaant sir nimma lekhanagalalli punch line super iruttade.. ee lekhanada aarambhavoo haage..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-5347742928765061910.post-72227551323923785062012-06-29T17:44:23.796+05:302012-06-29T17:44:23.796+05:30ankegoudaru tamma tandeyavaru endu tilidu santasav...ankegoudaru tamma tandeyavaru endu tilidu santasavaayitu.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5347742928765061910.post-58171071400286801562012-06-28T11:39:51.337+05:302012-06-28T11:39:51.337+05:30ಬಹಳ ಸುಂದರವಾಗಿ ಬರೆದಿದ್ದೀರಿ ಹಾಗೆ ಮಾಹಿತಿಯನ್ನು ನೀಡಿ ಎಲ...ಬಹಳ ಸುಂದರವಾಗಿ ಬರೆದಿದ್ದೀರಿ ಹಾಗೆ ಮಾಹಿತಿಯನ್ನು ನೀಡಿ ಎಲ್ಲರೂ ಹೋಗಿ ನೋಡಲೇಬೇಕು ಎನಿಸುವಂತೆ ಮಾಡಿದ್ದೀರಿ. ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5347742928765061910.post-6965982033410077302012-06-28T09:57:21.632+05:302012-06-28T09:57:21.632+05:30ಶ್ರೀಕಾಂತ್ ಸರ್,
ಅಲೆಕ್ಸಾಂಡರ್ ಮೂಲಕ ನಮ್ಮ ಅಂಕೇಗೌಡರ ಪುಸ್...ಶ್ರೀಕಾಂತ್ ಸರ್,<br />ಅಲೆಕ್ಸಾಂಡರ್ ಮೂಲಕ ನಮ್ಮ ಅಂಕೇಗೌಡರ ಪುಸ್ತಕ ಮನೆ ಮತ್ತು ಅದರ ವಿಶೇಷಗಳನ್ನು ವಿಭಿನ್ನವಾಗಿ ಅನೇಕ ಚಿತ್ರಗಳ ಮೂಲಕ ಮಾಹಿತಿಯನ್ನು ನೀಡಿದ್ದೀರಿ..ನಾವೆಲ್ಲ ಬ್ಲಾಗಿಗಗರು ಇಂಥ ಒಂದು ಕೆಲಸದ ನಮ್ಮ ಬದುಕನ್ನು ಸಣ್ಣದಾಗಿ ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿದ್ದೇವೆ. ಇನ್ನೂ ಅನೇಕ ಬ್ಲಾಗಿಗಗರು ಈ ವಿಚಾರದಲ್ಲಿ ಕೈಗೂಡಿಸಲಿ ಎನ್ನುವ ಆಸೆ ನನ್ನದು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-5347742928765061910.post-25139559724352557652012-06-28T08:39:13.320+05:302012-06-28T08:39:13.320+05:30ಬಹಳ ಸುಂದರವಾದ ಚಿತ್ರಣ & ಲೇಖನ .. ಮೊದಲ ನುಡಿ....ಅದ್...ಬಹಳ ಸುಂದರವಾದ ಚಿತ್ರಣ & ಲೇಖನ .. ಮೊದಲ ನುಡಿ....ಅದ್ಬುತ......ಇವರ ಪುಸ್ತಕ ಬಂಡಾರವನ್ನು ಎಷ್ಟು ವರ್ಣಿಸಿದರು ಸಾಲದು ... ಅಲ್ವGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-5347742928765061910.post-88646500546206383192012-06-28T05:58:46.071+05:302012-06-28T05:58:46.071+05:30ಶ್ರೀ ಕಾಂತ್ ಸರ್ ನಿಮ್ಮ ಅನುಭವದ ಪೂರ್ಣ ಚಿತ್ರಣ ಸುಂದರವಾಗ...ಶ್ರೀ ಕಾಂತ್ ಸರ್ ನಿಮ್ಮ ಅನುಭವದ ಪೂರ್ಣ ಚಿತ್ರಣ ಸುಂದರವಾಗಿ ಮೂಡಿಬಂದಿದೆ.ಮನಸೆಳೆಯುವ ಚಿತ್ರಗಳು ಅಲ್ಲಿಗೆ ಹೋಗಲು ಆಸೆ ಹುಟ್ಟಿಸುತ್ತವೆ. ಓದಿದ ಪ್ರತಿಯೊಬ್ಬರೂ ಅಲ್ಲಿಗೆ ಹೋಗಿ ಬಂದಲ್ಲಿ ಲೇಖನ ಸಾರ್ಥಕವಾಗುತ್ತದೆ.ಒಳ್ಳೆಯ ವಿಚಾರಕ್ಕೆ ಧನ್ಯವಾದಗಳು.<br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-5347742928765061910.post-1418677837610945562012-06-28T00:14:09.200+05:302012-06-28T00:14:09.200+05:30aarambika maathugalu sogasaagive:)aarambika maathugalu sogasaagive:)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-5347742928765061910.post-75867866607141368152012-06-28T00:10:08.375+05:302012-06-28T00:10:08.375+05:30ಬಹಳ ಸುಂದರ ಮತ್ತು ಮಾಹಿತಿ-ಚಿತ್ರ ಸಮ್ಮಿಳಿತ ಲೇಖನ... ಎಲ್ಲ...ಬಹಳ ಸುಂದರ ಮತ್ತು ಮಾಹಿತಿ-ಚಿತ್ರ ಸಮ್ಮಿಳಿತ ಲೇಖನ... ಎಲ್ಲರೂ ವಿವಿಧವಾಗಿ ಬರೆದರೆ ಎಲ್ಲಾ ಆಯಾಮಗಳನ್ನು ಪರಿಚಯಿಸಿದ್ದಂತಾಗುತ್ತದೆ.ಜಲನಯನhttps://www.blogger.com/profile/14261872030690071378noreply@blogger.com