tag:blogger.com,1999:blog-5347742928765061910.post6414184736525570864..comments2024-02-19T14:05:00.896+05:30Comments on Tripping Life: ಗಾಡಿಯಲ್ಲಿ ಜಾತ್ರೆ ...ಕರಿ ಬೆಟ್ಟಕ್ಕೆ ಯಾತ್ರೆ ...www@ಬಜ್ಜಿಗರು.com (೨3.೦೬.೧೨)Srikanth Manjunathhttp://www.blogger.com/profile/04152086368173454221noreply@blogger.comBlogger14125tag:blogger.com,1999:blog-5347742928765061910.post-88498265382612916062012-06-29T16:11:01.840+05:302012-06-29T16:11:01.840+05:30ನನ್ನ ಪುಟ್ಟ ಪ್ರಪಂಚಕ್ಕೆ ಭೇಟಿ ನೀಡಿದ ಹಾಗು ಅನಿಸಿಕೆಗಳನ್ನ...ನನ್ನ ಪುಟ್ಟ ಪ್ರಪಂಚಕ್ಕೆ ಭೇಟಿ ನೀಡಿದ ಹಾಗು ಅನಿಸಿಕೆಗಳನ್ನು ತಿಳಿಸಿದ ಎಲ್ಲ ಬ್ಲಾಗಿಗರಿಗೂ ನನ್ನ ಅನಂತ ಧನ್ಯವಾದಗಳು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-69282432998141110822012-06-25T10:45:47.373+05:302012-06-25T10:45:47.373+05:30ವಾವ್ ಶ್ರೀಕಾಂತ್,
ಸುಂದರ ನೆನಪುಗಳನ್ನು ತಂದುಕೊಟ್ಟ ಪ್ರವಾಸ...ವಾವ್ ಶ್ರೀಕಾಂತ್,
ಸುಂದರ ನೆನಪುಗಳನ್ನು ತಂದುಕೊಟ್ಟ ಪ್ರವಾಸ.... ನಿಮ್ಮೆಲ್ಲರ ಒಡನಾಟ... ಎಲ್ಲವೂ ಸೂಪರ್.
ಮತ್ತೊಮ್ಮೆ ಪ್ರವಾಸವನ್ನು ಕಣ್ಣಿಗೆ ಕಟ್ಟಿದಂತೆ ತುಂಬಾ ಚೆನ್ನಾಗಿ ಬರೆದಿದ್ದೀರಿ....bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5347742928765061910.post-57644662964816819622012-06-25T10:26:09.425+05:302012-06-25T10:26:09.425+05:30ಚಂದದ ನಿರೂಪಣೆ ಸರ್... ಖುಷಿಯ ನೆನಪುಗಳನ್ನು ಯಾವತ್ತು ಮೆಲು...ಚಂದದ ನಿರೂಪಣೆ ಸರ್... ಖುಷಿಯ ನೆನಪುಗಳನ್ನು ಯಾವತ್ತು ಮೆಲುಕು ಹಾಕುವಂತೆ ಬರೆದಿದ್ದೀರಿಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-5347742928765061910.post-74386345031140582982012-06-25T08:54:57.905+05:302012-06-25T08:54:57.905+05:30ಬಂದಾ ಬಂದಾ ಬಂದಾ
ನಮ್ಮ ಕಿನ್ನರಿ ಜೋಗಿ
ಹೋ ಕಿನ್ನರಿ ಜೋಗಿ
ಪ...ಬಂದಾ ಬಂದಾ ಬಂದಾ
ನಮ್ಮ ಕಿನ್ನರಿ ಜೋಗಿ
ಹೋ ಕಿನ್ನರಿ ಜೋಗಿ
ಪ್ರಕಾಶನಾಗಿ...

ಕೆಂಪು ಕೆಂಪು ರುಮಾಲು ನೋಡು
ಹ ಹ ಹ ಹ
ಬಣ್ಣ ಬಣ್ಣದ್ ಗಾಗಲ್ಸ್ ನೋಡು
ಹ ಹ ಹ ಹ
ಕಿವಿ ಮ್ಯಾಗಿನ್ ಹೂವ ನೋಡು
ಹ ಹ ಹ ಹ

ಬಂದಾ ಬಂದಾ ಬಂದಾ
ನಮ್ಮ ಕಿನ್ನರಿ ಜೋಗಿ
ಹೋ ಕಿನ್ನರಿ ಜೋಗಿ
ಪ್ರಕಾಶನಾಗಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5347742928765061910.post-525449595489559182012-06-25T08:53:26.806+05:302012-06-25T08:53:26.806+05:30ಸಾರ್, ಇವೆಲ್ಲ ಫೋಟೋ ನೋಡಿದ ಮೇಲೆ :
FIR
ಕಳ್ಕೊಂಡೆ ಸಕ್ಕತ್...ಸಾರ್, ಇವೆಲ್ಲ ಫೋಟೋ ನೋಡಿದ ಮೇಲೆ :
FIR
ಕಳ್ಕೊಂಡೆ ಸಕ್ಕತ್ ಮಜಾ ಕಳ್ಕೊಂಡೇ! :-(

ಕಳ್ಕೊಂಡೆ ಸಕ್ಕತ್ ಮಜಾ ಕಳ್ಕೊಂಡೇ! :-(Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5347742928765061910.post-22824006035061174922012-06-25T08:21:26.033+05:302012-06-25T08:21:26.033+05:30ಚೆಂದದ ಟ್ರಿಪ್ಪಿನ ಚೆಂದದ ಬರಹ!ನಮಗೆಲ್ಲಾ ಟ್ರಿಪ್ಪಿನ ಬಸ್ಸು...ಚೆಂದದ ಟ್ರಿಪ್ಪಿನ ಚೆಂದದ ಬರಹ!ನಮಗೆಲ್ಲಾ ಟ್ರಿಪ್ಪಿನ ಬಸ್ಸು ಮಿಸ್ಸು!!ಬಜ್ಜಿಗರಿಗೂ,ಬ್ಲಾಗಿಗರಿಗೂ ಜೈ ಹೋ!!!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-5347742928765061910.post-90462068893601294222012-06-25T08:00:30.497+05:302012-06-25T08:00:30.497+05:30ಶ್ರೀಕಾಂತ್...........
ನಿಮ್ಮ ಬರವಣಿಗೆ ಹೇಗಿದೆ ಅಂದರೆ.....ಶ್ರೀಕಾಂತ್...........

ನಿಮ್ಮ ಬರವಣಿಗೆ ಹೇಗಿದೆ ಅಂದರೆ.. ಇದಕ್ಕೇ ಫೋಟೊಗಳೆ ಬೇಕಿಲ್ಲ..

ಸಂಗಡ ಫೋಟೊಗಳೂ ಇವೆ...

ಸಿಹಿಯಾದ ಭೋಜನಕ್ಕೆ ಸಿಹಿತಿಂಡಿಗಳ ಮೆರಗು.... !!

ಜೈ ಹೋ !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5347742928765061910.post-45956591907708326462012-06-24T23:01:41.010+05:302012-06-24T23:01:41.010+05:30ಸುಂದರ ನಿರೂಪಣೆ:)ಸುಂದರ ನಿರೂಪಣೆ:)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-5347742928765061910.post-47183511538287961902012-06-24T17:51:47.752+05:302012-06-24T17:51:47.752+05:30ಶ್ರೀಕಾಂತ್ ಸರ್,
ನೀವು ಸಕತ್ ಫಾಸ್ಟ್..ಇಡೀ ಪ್ರವಾಸ ಕಥನವನ್...ಶ್ರೀಕಾಂತ್ ಸರ್,
ನೀವು ಸಕತ್ ಫಾಸ್ಟ್..ಇಡೀ ಪ್ರವಾಸ ಕಥನವನ್ನು ಸೊಗಸಾಗಿ ಬರೆದಿದ್ದೀರಿ. ಎಲ್ಲರೂ ಒಂದೇ ದಿನದಲ್ಲಿ ಆತ್ಮೀಯರಾಗಿಬಿಟ್ಟೆವು. ಬ್ಲಾಗ್ ಅಥವ ಬಜ್ಜಿಗರ power ಅಂಥದ್ದು ಅಲ್ವಾ.. ಎರಡು ವರ್ಷಗಳ ನಂತರ ಮತ್ತೆ ಹೀಗೆ ಸೇರಿದ್ದು ಮರೆಯಲಾಗದಂತದ್ದು. ಇವತ್ತು ಬೆಳಿಗ್ಗೆಯಿಂದಲೇ ಫೋಟೊಗ್ರಫಿ ಕೆಲಸ. ಈಗ ತಾನೆ ಒಬ್ಬೊಬ್ಬರಾಗಿ ಬ್ಲಾಗಿಗೆ,FB ಗೆ update ಮಾಡುತ್ತಿದ್ದಾರೆ. ನಾನು ಇನ್ನೂ ಫೋಟೊವನ್ನೇ ನೋಡಿಲ್ಲ....ಸದ್ಯದಲ್ಲಿಯೇ ಬ್ಲಾಗಿಗೆ ಹಾಕುತ್ತೇನೆ...
ಸೊಗಸಾದ ಬರಹ ಮತ್ತು ಫೋಟೊಗಳಿಂದ ನೆನಪುಗಳನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5347742928765061910.post-27843092049369356932012-06-24T10:46:30.257+05:302012-06-24T10:46:30.257+05:30wow... sakkatagide trip... we missedwow... sakkatagide trip... we missedಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5347742928765061910.post-52438793043061015652012-06-24T09:45:26.441+05:302012-06-24T09:45:26.441+05:30ಹೊಟ್ಟೆ ಉರಿಸಿದ್ದಕ್ಕಾಗಿ ವಂದನೆಗಳು.. ಇನ್ನೊಮ್ಮೆ ನಾನು ಗ್...ಹೊಟ್ಟೆ ಉರಿಸಿದ್ದಕ್ಕಾಗಿ ವಂದನೆಗಳು.. ಇನ್ನೊಮ್ಮೆ ನಾನು ಗ್ಯಾರಂಟೀ ಬರುತ್ತೇನೆ . ಬರಹ ಚೆನ್ನ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5347742928765061910.post-49312878388565284192012-06-24T09:05:30.286+05:302012-06-24T09:05:30.286+05:30No Comments......No Comments......Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-5347742928765061910.post-41877187231495343272012-06-24T08:38:29.559+05:302012-06-24T08:38:29.559+05:30ಸರ್ ಸಕ್ಕತ್ ಆಗಿ ಬರೆದಿದ್ದಿರ...ನಿಜವಾಗಲು ಇದೊಂದು ಒಳ್ಳೆಯ...ಸರ್ ಸಕ್ಕತ್ ಆಗಿ ಬರೆದಿದ್ದಿರ...ನಿಜವಾಗಲು ಇದೊಂದು ಒಳ್ಳೆಯ ಪ್ರವಾಸ ಆಗಿತ್ತು...ನಿಮ್ಮೆಲ್ಲರ ಪರಿಚಯ ಖುಷಿ ಕೊಟ್ಟಿತು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5347742928765061910.post-6512242901683753142012-06-24T07:51:08.121+05:302012-06-24T07:51:08.121+05:30ಸುಂದರ ನಿರೂಪಣೆ ಶ್ರೀಕಾಂತ್ ಸರ್ , ನಿಮ್ಮೆಲ್ಲರ ಆಗಮನ ಖುಷಿ...ಸುಂದರ ನಿರೂಪಣೆ ಶ್ರೀಕಾಂತ್ ಸರ್ , ನಿಮ್ಮೆಲ್ಲರ ಆಗಮನ ಖುಷಿಕೊಟ್ಟಿತು. ನಿಮ್ಮ ಈ ಲೇಖನ ಮತ್ತೊಮ್ಮೆ ನಿನ್ನೆಯ ರಸ ಸಮಯದ ಅನುಭವ ನೀಡಿತು ನಿಮಗೆ ಜೈ ಹೋ ಸಾರ್.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.com