tag:blogger.com,1999:blog-5347742928765061910.post4701950220398540229..comments2024-02-19T14:05:00.896+05:30Comments on Tripping Life: ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಎರಡು !!!Srikanth Manjunathhttp://www.blogger.com/profile/04152086368173454221noreply@blogger.comBlogger8125tag:blogger.com,1999:blog-5347742928765061910.post-84219143536415997562018-02-02T18:42:11.246+05:302018-02-02T18:42:11.246+05:30abhboota...abhboota...Vidya Shttps://www.blogger.com/profile/02862226849647110269noreply@blogger.comtag:blogger.com,1999:blog-5347742928765061910.post-51891217379731395752016-12-27T09:02:49.821+05:302016-12-27T09:02:49.821+05:30Weaving Pretty specialist sells a wide range of wo... Weaving Pretty specialist sells a wide range of woven cloth with beautiful motifs can be made as a base for your fashion that can make you look more elegant and certainly different from the others click here to purchase a wide variety of weaving gorgeous or phone/whatsapp/line 6289666626668Handwoven Fabrichttp://tenuncantik.comnoreply@blogger.comtag:blogger.com,1999:blog-5347742928765061910.post-67112749527519813702014-05-05T13:52:45.900+05:302014-05-05T13:52:45.900+05:30ಅಣ್ಣಾ...
ನನ್ನೂರು ಅನ್ನೋ ಕಾರಣಕ್ಕೋ ,ನನ್ನೂರಿಗೆ ನೀವು ಬಂ...ಅಣ್ಣಾ...
ನನ್ನೂರು ಅನ್ನೋ ಕಾರಣಕ್ಕೋ ,ನನ್ನೂರಿಗೆ ನೀವು ಬಂದಿದ್ರಿ ಅನ್ನೋ ಕಾರಣಕ್ಕೋ ಅರಿಯೇ ಈ ಭಾವವ ಓದೋವಾಗಲೆಲ್ಲಾ ನನ್ನಲ್ಲೆನೋ ಖುಷಿ ...
ಮತ್ತದೇ ಖುಷಿಯ ಹನಿ ಮನವ ತಾಕಿ..
ಚಂದದ ಭಾವ ಬರಹ..no words.
ಮತ್ತೊಂದು ಭಾವದ ನಿರೀಕ್ಷೆಯಲ್ಲಿ ನಾ.Anonymoushttps://www.blogger.com/profile/09286939670787725768noreply@blogger.comtag:blogger.com,1999:blog-5347742928765061910.post-56165559420503989452014-04-19T15:16:16.489+05:302014-04-19T15:16:16.489+05:30ಕುಡಗುಂದ ಮತ್ತು ಭಾಗ್ಯ ಭಟ್ ಅವರ ಅವಿನಾಭವ ಸಂಬಂಧ ನೋಡಿದ ಮೇ...ಕುಡಗುಂದ ಮತ್ತು ಭಾಗ್ಯ ಭಟ್ ಅವರ ಅವಿನಾಭವ ಸಂಬಂಧ ನೋಡಿದ ಮೇಲೆ ನನಗೆ ನನ್ನ ಮುದ್ದೇನಹಳ್ಳಿಯ ದಿನಗಳು ನೆನಪಾದವು.

best caption:
'ಅಜ್ಜನ ಮನೆಯ ಮೊದಲ ಮನೆಯಾಗಿ ಎಂದಳಾ ಭಾಗ್ಯ!!!'Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5347742928765061910.post-26775415802713122422014-04-18T15:42:03.029+05:302014-04-18T15:42:03.029+05:30ಅರ್ಚನ ಮನೆಗೂ ಹೋಗಿ ಬಂದಾಯ್ತಾ..?!!
ಚೆನ್ನಾಗಿದೆ.. ಮುಂದುವ...ಅರ್ಚನ ಮನೆಗೂ ಹೋಗಿ ಬಂದಾಯ್ತಾ..?!!
ಚೆನ್ನಾಗಿದೆ.. ಮುಂದುವರಿಸಿ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-5347742928765061910.post-85671095030231865222014-04-18T08:21:10.230+05:302014-04-18T08:21:10.230+05:30Experiencing your trip through your words :) await...Experiencing your trip through your words :) awaiting for the next episode Sri :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5347742928765061910.post-16053009595434645082014-04-18T06:59:29.844+05:302014-04-18T06:59:29.844+05:30ಆಹಾ ಶ್ರೀ ಕಾಂತ್ ಜಿ ಶಿರಸಿಯ ಪ್ರವಾಸದ ಎರಡನೇ ಕಂತು ಸುಂದರವ...ಆಹಾ ಶ್ರೀ ಕಾಂತ್ ಜಿ ಶಿರಸಿಯ ಪ್ರವಾಸದ ಎರಡನೇ ಕಂತು ಸುಂದರವಾಗಿ ಮೂಡಿ ಬಂದಿದೆ , ಭಾಗ್ಯ ಪುಟ್ಟಿಯ ಮಾಯ್ನೋರ್ ಮನೆ ದೃಶ್ಯಗಳನ್ನು ನೀವು ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ. ಇಬ್ಬರು ಪುಟ್ಟಿಯರ ತುಂಟಾಟ , ಪಯಣದ ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಿದೆ. ನಿಮ್ಮ ಪಯಣದ ಅನುಭವದ ಜೊತೆ ನಾವೂ ಪಯಣ ಮಾಡುತ್ತಿದ್ದೇವೆ , ಜೈ ಹೊ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-5347742928765061910.post-41698809346234862632014-04-17T18:45:28.741+05:302014-04-17T18:45:28.741+05:30ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹ...ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹುದು ಅಥವ ಮಾಡಬಹುದು ಆದರೆ.. ಈ ಚಿಕ್ಕ ಚಿಕ್ಕ ಪುಟ್ಟಿಯರನ್ನು ಸಂಭಾಳಿಸುವ ಕೆಲಸ.. ರಾಮರಾಮ!

ಬಹಳ ಇಷ್ಟವಾದ ಸಾಲು ಇದು.

ನಿಮ್ಮ ಚಡಪಡಿಕೆ ನಮಗೂ ತಾಕುತಿದೆ. ನಿಮ್ಮ ಬರಹ ಮತ್ತೆ ಚಿತ್ರಗಳು ನಾವು ಯಾವಾಗ ಹೋಗಬಹುದು ಅಲ್ಲಿಗೆ ಅಂತ ಲೆಕ್ಕ ಹಾಕುವ ಹಾಗೆ ಮಾಡಿದೆ. ಪುಟ್ಟಿಯರ ಹಿಂಡನ್ನೇ ಕಟ್ಟಿಕೊಂಡು ಹೊರಟಿದ್ದೀರಿ, ತಿಳಿಯುವ ಕುತೂಹಲ ಬಹಳವಾಗಿದೆ. ಮುಂದಿನ ಭಾಗ ಬೇಗ ಬರಲಿ. Nivedita Chirantanhttps://www.blogger.com/profile/08913092002722637600noreply@blogger.com