tag:blogger.com,1999:blog-5347742928765061910.post241528587264282787..comments2024-02-19T14:05:00.896+05:30Comments on Tripping Life: ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೮ (ಕಡೆಯ ಕಂತು)Srikanth Manjunathhttp://www.blogger.com/profile/04152086368173454221noreply@blogger.comBlogger12125tag:blogger.com,1999:blog-5347742928765061910.post-34408706521679609032012-11-06T16:19:35.239+05:302012-11-06T16:19:35.239+05:30ಗಿರೀಶ್..ಅವರ ಮೀನನ್ನು ಬಾಯಿಯಲ್ಲಿಟ್ಟುಕೊಳ್ಳುವ "ದಿಲ...ಗಿರೀಶ್..ಅವರ ಮೀನನ್ನು ಬಾಯಿಯಲ್ಲಿಟ್ಟುಕೊಳ್ಳುವ "ದಿಲ್ ಚಾಹತಾ ಹೈ" ದೃಶ್ಯದ ತರಹ ಚಿತ್ರವಿದೆ..ಆದ್ರೆ ಪೋಸ್ಟ್ ಮಾಡಿಲ್ಲ..ಹಹಃ...ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-28285161819567372552012-11-06T15:26:33.444+05:302012-11-06T15:26:33.444+05:30Super fotos sir... Narration also.. By the by,why ...Super fotos sir... Narration also.. By the by,why Sandeep is looking like thata t fish?he should have eat it na..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5347742928765061910.post-43274928085811397462012-11-06T14:20:45.502+05:302012-11-06T14:20:45.502+05:30"ಚುಕ್ಕಿ ಚಿತ್ತಾರ"ದ ಬ್ಲಾಗಿನ ಮೇಡಂ.. ನಿಮ್ಮ ..."ಚುಕ್ಕಿ ಚಿತ್ತಾರ"ದ ಬ್ಲಾಗಿನ ಮೇಡಂ.. ನಿಮ್ಮ ಪ್ರತಿಕ್ರಿಯೆಗೆ ನಾನು ಚಿರ ಋಣಿ..ನಿಮ್ಮ ಬ್ಲಾಗಿನ ಹೆಸರಲ್ಲೇ ಇರುವ ಹಾಗೆ ಅಲ್ಲಿ ಇಲ್ಲಿ ಸಿಕ್ಕ ಚುಕ್ಕಿಗಳನ್ನ ಪೋಣಿಸಿ ಒಂದು ಚಿತ್ತಾರ ಮಾಡಲು ಪ್ರಯತ್ನ ಪಟ್ಟಿದ್ದೇನೆ..ನಿಮಗೆ ಇಷ್ಟವಾಗಿದ್ದು ನನಗೆ ಖುಷಿಯಾಯಿತು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-41132333021782159642012-11-06T14:18:28.965+05:302012-11-06T14:18:28.965+05:30ಧನ್ಯವಾದಗಳು ಪ್ರಕಾಶ ಚಿಕ್ಕಪ್ಪ..ಓದುಗರು ಇರುವಾಗ, ಬೆನ್ನು ...ಧನ್ಯವಾದಗಳು ಪ್ರಕಾಶ ಚಿಕ್ಕಪ್ಪ..ಓದುಗರು ಇರುವಾಗ, ಬೆನ್ನು ತಟ್ಟುತಿರುವಾಗ ಆ ಪ್ರವಾಸಗಳ ಬಗ್ಗೆ ಬರೆಯಲು ಇನ್ನಷ್ಟು ಸ್ಪೂರ್ತಿ ಬರುತ್ತದೆ...ಎಲ್ಲ ಕಥಾನಕವನ್ನು ಓದಿ ಮೆಚ್ಚುಗೆ ಸೂಚಿಸಿದ್ದು ತುಂಬಾ ಖುಷಿಯಾಯಿತು.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-30870225808452649272012-11-06T14:16:23.050+05:302012-11-06T14:16:23.050+05:30ಬದರಿ ಸರ್ ಬನ್ನಿ ಒಮ್ಮೆ ಹೋಗಿ ಬರುವ..ಗೋಕರ್ಣದಲ್ಲಿ ಒಂದು ಶ...ಬದರಿ ಸರ್ ಬನ್ನಿ ಒಮ್ಮೆ ಹೋಗಿ ಬರುವ..ಗೋಕರ್ಣದಲ್ಲಿ ಒಂದು ಶಕ್ತಿಯುತ ಸ್ಥಳ ಎರಡನೇ ಮಾತೆ ಇಲ್ಲ.. ದೇವಸ್ಥಾನದ ಬಳಿಯಿರುವ ಸಮುದ್ರ ತೀರದಲ್ಲಿ ಇರುವ ಬೊಂಬೆಗಳು ಎಂದರೆ ಮಾನವ ಬೆಳಗಿನ ಹೊತ್ತಿನ #@#$@#$@#$....ಅತ್ಯುತ್ತಮ ಕ್ಯಾಮೆರಾಮನ್ ಆಗಿರುವ ನಿಮ್ಮಿಂದ ಬರುವ ಈ ನುಡಿಗಳು ನನ್ನ ಸಾಮರ್ಥ್ಯವನ್ನು ಹಿಗ್ಗಿಸುವ ಕೆಲಸ ಖಂಡಿತ ಮಾಡುತ್ತದೆ..ಧನ್ಯವಾದಗಳು ನಿಮಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-42011544944846258262012-11-06T14:13:30.324+05:302012-11-06T14:13:30.324+05:30ಬಾಲೂ ಸರ್ ನೀವು ವಿಷಯಗಳ ಕಣಜ..ನಿಮ್ಮಿಂದ ಬರುವ ಪ್ರೋತ್ಸಾಹದ...ಬಾಲೂ ಸರ್ ನೀವು ವಿಷಯಗಳ ಕಣಜ..ನಿಮ್ಮಿಂದ ಬರುವ ಪ್ರೋತ್ಸಾಹದ ಮಾತುಗಳು ಇನ್ನಷ್ಟು ಹುಮ್ಮಸ್ಸನ್ನು ಹೆಚ್ಚಿಸುತ್ತವೆ..ಧನ್ಯವಾದಗಳು
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-75478009296332103322012-11-06T14:12:09.404+05:302012-11-06T14:12:09.404+05:30ಧನ್ಯವಾದಗಳು ವಿನು..ಧನ್ಯವಾದಗಳು ವಿನು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5347742928765061910.post-49790285653126671302012-11-06T09:00:00.376+05:302012-11-06T09:00:00.376+05:30ಉತ್ತಮ ಫೋಟೋಗಳೊ೦ದಿಗೆ ಅತ್ಯುತ್ತಮ ವಿವರಣೆ..!ಉತ್ತಮ ಫೋಟೋಗಳೊ೦ದಿಗೆ ಅತ್ಯುತ್ತಮ ವಿವರಣೆ..!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5347742928765061910.post-53722878347140589332012-11-05T10:43:32.741+05:302012-11-05T10:43:32.741+05:30ಆತ್ಮೀಯ ಶ್ರೀಕಾಂತ,
ಅಲೆಮಾರಿಗಳ ತಂಡ ಕೈಗೊ...ಆತ್ಮೀಯ ಶ್ರೀಕಾಂತ,
ಅಲೆಮಾರಿಗಳ ತಂಡ ಕೈಗೊಂಡ ಪ್ರವಾಸ, ನಿರೂಪಿಸಿದ ಪ್ರವಾಸ ಕಥನ ಮತ್ತು ತಾಣಗಳ ಚಿತ್ರಗಳು ತುಂಬಾ ಸುಂದರವಾಗಿ ಮೂಡಿಬಂತು. ಪ್ರವಾಸ ಕಥನ ಓದುತ್ತಿರುವಂತೆ ನಾವುಗಳು ಈ ತಾಣದಲ್ಲಿ ಶಾಮೀಲಾಗಿದ್ದಿವೇನೋ ಎನ್ನಿಸುವಷ್ಟು ಚೆನ್ನಾಗಿ ಮೂಡಿಬಂದ ಪ್ರಸ್ತುತಿ.
ಹೀಗೆ ನಿಮ್ಮ ತಂದ ಪ್ರವಾಸ ಮಾಡಿ ವರದಿ ಒಪ್ಪಿಸುತ್ತಿರಲಿ, ಕಾಸೂ ಖರ್ಚಿಲ್ಲದೆ ಕೂತ ಜಾಗದಲ್ಲಿ ಪ್ರವಾಸ ವೀಕ್ಷಣೆಯ ಭಾಗ್ಯ ನಮಗೆ ಸಿಗಲಿ ಎಂದು ಆಶಿಸುವ.
ನಿನ್ನ ಆತ್ಮೀಯ
ಪ್ರಕಾಶ್ Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-5347742928765061910.post-32178737221945305772012-11-04T08:19:25.283+05:302012-11-04T08:19:25.283+05:30ಸ್ಥಲ ಪುರಾಣಗಲ ರೀತ್ಯ ಯಾನಕ್ಕೆ ಅಗ್ರ ಸ್ಥಾನ ಎಂದು ನಮ್ಮ ಶಾ...ಸ್ಥಲ ಪುರಾಣಗಲ ರೀತ್ಯ ಯಾನಕ್ಕೆ ಅಗ್ರ ಸ್ಥಾನ ಎಂದು ನಮ್ಮ ಶಾಲೆಯ ಉಪಾದ್ಯಾಯರು ಹೇಳಿದ್ದು ನೆನಪು. ಯಾಣ ದರ್ಶನಂ ಪಾನ ನಾಶನಂ ಎಂದು ಸಿದ್ಧಾಪುರದ ಮುತ್ತಪ್ಪ ಮಾಸ್ತರರು ಒಮ್ಮೆ ಹೇಳಿದ್ದರು. ಒಮ್ಮೆ ನಾನೂ ಹೋಗಿ ಬರಲೇಬೇಕು.

ಗೋಕರ್ಣದ ಪಿಂಡ ಪೂಜೆಗಳ ಕಾಟ ಒತ್ತೊಟ್ಟಿಗಿಟ್ಟರೆ, ತುಂಬಾ ಧಾರ್ಮಿಕ ಶಕ್ತಿಯಿರುವ ತಾಣ.

ಸಮುದ್ರ ತೀರದ ಛಾಯಾಚಿತ್ರಗಳು ಕ್ಯಾಲೆಂಡರ್ ಫೋಟೋಗ್ರಫಿಗೆ ಒಪ್ಪುವಂತಿವೆ.

ಪ್ರವಾಸಿ ಕಥನವನ್ನು ಪ್ರಸ್ತುತ ಪಡಿಸಿದ ರೀತಿ ಮತ್ತು ನಕ್ಷೆಗಳನ್ನು ಗುರುತಿನ ಸಮೇತ ನೀಡಿದ ರೀತಿ ನನಗೆ ಮೆಚ್ಚುಗೆಯಯಿತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5347742928765061910.post-1156749392599491692012-11-03T19:43:10.817+05:302012-11-03T19:43:10.817+05:30ಶ್ರೀಕಾಂತ್ ಸರ್ ನಿಮ್ಮ ಪ್ರವಾಸದ ಕೊನೆಯಕಂತು ಚೆನ್ನಾಗಿ ಮೂ...ಶ್ರೀಕಾಂತ್ ಸರ್ ನಿಮ್ಮ ಪ್ರವಾಸದ ಕೊನೆಯಕಂತು ಚೆನ್ನಾಗಿ ಮೂಡಿಬಂದಿದೆ. ಗೋಕರ್ಣದ ಕಡಲ ತೀರದ ಸೂರ್ಯಾಸ್ಥದ ಚಿತ್ರಗಳು ನಿಮ್ಮ ಫೋಟೋಗ್ರಫಿ ಯಾ ಉತ್ತಮ ಕೈಚಳಕವನ್ನು ತೋರುತ್ತದೆ. ಸುಂದರ ಚಿತ್ರಗಳ ಮಾಲಿಕೆ ಮನ ಸೆಳೆಯಿತು. ನನಗೆ ತುಂಬಾ ಖುಷಿಯಾಯಿತು. ನಿಮಗೆ ನನ್ನ ಪ್ರೀತಿಯ ಹಾರೈಕೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-5347742928765061910.post-17447319773011804132012-11-03T16:48:48.329+05:302012-11-03T16:48:48.329+05:30Awesome photography.....
Awesome photography.....
Vinuhttps://www.blogger.com/profile/00175155635953532463noreply@blogger.com